ಥೀಮ್‌ಗಳು ಮತ್ತು ಐಕಾನ್‌ಗಳು
ಹೆಚ್ಚುವರಿ ಬಣ್ಣದ ಥೀಮ್‌ಗಳು ಮತ್ತು ಐಕಾನ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಲು ಲಭ್ಯವಿದೆ
ಥೀಮ್ಸ್ ಮತ್ತು ಐಕಾನ್ ಪ್ಯಾಕ್‌ಗಳನ್ನು ಕೇವಲ ಬಿಗ್ ಆ್ಯಪ್ಸ್ ಸೂಟ್‌ನ ಇತ್ತೀಚಿನ ಆವೃತ್ತಿಯೊಂದಿಗೆ ಮಾತ್ರ ಬಳಸಬಹುದು, ಅವು ಸ್ವತಂತ್ರ ಆ್ಯಪ್‌ಗಳಲ್ಲ.
ಥೀಮ್‌ಗಳು ಮತ್ತು ಐಕಾನ್ ಪ್ಯಾಕ್‌ಗಳು ಮೆಮೊರಿ ಹೆಚ್ಚು ಬಳಸುತ್ತವೆ, ಕಡಿಮೆ ಸಾಮರ್ಥ್ಯದ ಸಾಧನಗಳಲ್ಲಿ ಅವುಗಳನ್ನು ಬಳಸುವುದನ್ನು ನಾವು ಶಿಫಾರಸು ಮಾಡುವುದಿಲ್ಲ.
BIG Launcher ನಲ್ಲಿ ಥೀಮ್ ಅನ್ನು ಅನ್ವಯಿಸಲು, ಆಯ್ಕೆಗಳನ್ನು ತೆರೆಯಿರಿ » ಕಾಣಿಕೆ » ಥೀಮ್ ಆಯ್ಕೆಮಾಡಿ.
ಐಕಾನ್ ಪ್ಯಾಕ್‌ನಿಂದ ಕಸ್ಟಮ್ ಐಕಾನ್‌ಗಳನ್ನು ಬಳಸಲು, ಆಯ್ಕೆಗಳು » ಬಟನ್‌ಗಳು ಮತ್ತು ಪರದೆಗಳನ್ನು ಕಸ್ಟಮೈಸ್ ಮಾಡಿ ಗೆ ಹೋಗಿ.
ಹೆಚ್ಚಿನ ಮಾಹಿತಿಗಾಗಿ, ಟ್ಯುಟೋರಿಯಲ್ ವೀಡಿಯೊಗಳನ್ನು ನೋಡಿ ಅಥವಾ BIG Launcher ಬಳಕೆದಾರರ ಕೈಪಿಡಿಯನ್ನು ಓದಿ.
ಬಣ್ಣದ ಥೀಮ್‌ಗಳು
ಥೀಮ್‌ಗಳು ಮತ್ತು ಐಕಾನ್‌ಗಳು
Monochrome Light
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Monochrome Dark
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Maroon Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Pink Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Violet Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Steel Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Emerald Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Orange Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Aluminium Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Holo Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
Kennedy Theme
ಈಗ ಡೌನ್‌ಲೋಡ್ ಮಾಡಿಕೊಳ್ಳಿ!
ಐಕಾನ್ ಪ್ಯಾಕ್‌ಗಳು